News letter for May 2017
ರಾಮಾನುಜರು ೧೧ ನೇ ಶತಮಾನದ ಪ್ರಸಿದ್ಧ ದಾರ್ಶನಿಕರು. ಅದುವರೆಗೆ ಪ್ರಚಲಿತದಲ್ಲಿದ್ದ ಅದ್ವೈತ ಸಿದ್ದಾಂತಕ್ಕೆ ನೂತನ ವ್ಯಾಖಾನ ಪ್ರಸ್ತುತ ಪಡಿಸಿ ವಿಶಿಷ್ಟಾದ್ವೈತ ಸಿದ್ದಾಂತ ಸ್ಥಾಪಿಸಿ , ಜೀವಾತ್ಮ ಪರಮಾತ್ಮರು ಒಂದೇ ಆದರೂ ವಾಸನೆಯಿಂದ ಬೇರಾಗುವ ಜೀವಾತ್ಮಪರಮಾತ್ಮನನ್ನು ಹೊಂದಬೇಕಾದರೆ ಸಾಧನೆ ಅಗತ್ಯವೆಂದು ಪ್ರತಿಪಾದಿಸಿ , ಹಾಗೆ ಹೊಂದಲು ಮೂರು ಮಾರ್ಗಗಳಿದ್ದರೂ ,ಜ್ಞಾನ,ಕರ್ಮ ಮತ್ತು ಭಕ್ತಿ ಮಾರ್ಗಗಳಿದ್ದರೂ , ಅವುಗಳಲ್ಲಿ ಭಕ್ತಿ ಮಾರ್ಗವೇ ಶ್ರೇಷ್ಠವೆಂದು ನಿರೂಪಿಸಿ , ಭಗವಂತನಲ್ಲಿ ಶರಣಾಗುವುದೇಶ್ರೇಷ್ಠ ಮತ್ತು ಸರಳ ಮಾರ್ಗವೆಂದು ನಿರೂಪಿಸಿ,, ಭಕ್ತಿಮಾರ್ಗ ಪ್ರವರ್ತಕರೆನಿಸಿಕೊಂಡರು ಆ ಮಹಾನುಭಾವರ ಜನ್ಮ ಸಹಸ್ರಾಬ್ಧಿ
ಈ ವರ್ಷ ಮೇ ೧ ರಂದು ಅಖಂಡ ಭಾರತದಲ್ಲಿ ಆಚರಿಸಲ್ಪಡುತ್ತಿದ್ದು , ಕಳಲೆಯಲ್ಲಿಯೂ ವಿಶೇಷವಾಗಿ ನಡೆಸಲು ತೀರ್ಮಾನಿಸಲಾಗಿದೆ .ಈ ದಿಶೆಯಲ್ಲಿ ತೊಡಕ ಪ್ರಬಂಧ ಪಾರಾಯಣಗಳನ್ನು ಏರ್ಪಡಿಸಲಾಗಿದ್ದು ಅಂದು ರಾಮಾನುಜಾಚಾರ್ಯರ ಮೂರ್ತಿಗೆ ಅಭಿಷೇಕ ವನ್ನೂನಂತರ ದಿವ್ಯ ರಥೋತ್ಸವವನ್ನು ಆಯೋಜಿಸಲಾಗಿದೆ. ರಥೋತ್ಸವದ ನಂತರ ಶಾತ್ತುಮೊರೈ ಇದ್ದು ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಈ ವರ್ಷ ಮೇ ೧ ರಂದು ಅಖಂಡ ಭಾರತದಲ್ಲಿ ಆಚರಿಸಲ್ಪಡುತ್ತಿದ್ದು , ಕಳಲೆಯಲ್ಲಿಯೂ ವಿಶೇಷವಾಗಿ ನಡೆಸಲು ತೀರ್ಮಾನಿಸಲಾಗಿದೆ .ಈ ದಿಶೆಯಲ್ಲಿ ತೊಡಕ ಪ್ರಬಂಧ ಪಾರಾಯಣಗಳನ್ನು ಏರ್ಪಡಿಸಲಾಗಿದ್ದು ಅಂದು ರಾಮಾನುಜಾಚಾರ್ಯರ ಮೂರ್ತಿಗೆ ಅಭಿಷೇಕ ವನ್ನೂನಂತರ ದಿವ್ಯ ರಥೋತ್ಸವವನ್ನು ಆಯೋಜಿಸಲಾಗಿದೆ. ರಥೋತ್ಸವದ ನಂತರ ಶಾತ್ತುಮೊರೈ ಇದ್ದು ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಮೇ ೧೦ರಂದು ವೈಮಾಳಿಗೆ ಉತ್ಸವ ನಡೆಯುತ್ತದೆ. ಅಂದು ಬೆಳಿಗ್ಗೆ ಲಕ್ಷ್ಮೀಕಾಂತರ ಮೂಲ ಮೂರ್ತಿಗೆ ಅಭಿಷೇಕ ವಿದ್ದು,,ಸಂಜೆಯಲ್ಲಿ ಶ್ರೀದೇವಿ ಭೂದೇವಿ ಸಮೇತರಾದ ಉತ್ಸವ ಮೂರ್ತಿಯನ್ನು ಮಾಳಿಗೆಯಲ್ಲಿರುವ ವಸಂತ ಮಂಟಪದಲ್ಲಿ ಬಿಜಯಮಾಡಿಸಿ ,ಮರ್ಯಾದೆಯ ನಂತರ ಮೂರು ಪ್ರದಕ್ಷಿಣೆಯಲ್ಲಿ ಕರೆತರಲಾಗುತ್ತದೆ. ಮೊದಲ ಪ್ರದಕ್ಷಿಣೆಯಲ್ಲಿ ವೇದ ಪಾರಾಯಣೆಯೂ , ಎರಡನೆಯ ಪ್ರದಕ್ಷಿಣೆಯಲ್ಲಿ ಸಂಗೀತ ಮೇಳವೂ , ಮೂರನೆಯ ಪ್ರದಕ್ಷಿಣೆಯಲ್ಲಿ ವಾದ್ಯ ಮೇಳವೂ ಜರಗುತ್ತದೆ. ಹುಣ್ಣಿಮೆಯ ತಣ್ಣನೆಯ ಬೆಳದಿಂಗಳಲ್ಲಿ ಬಿಸಿ ಬಿಸಿಯ ಪ್ರಸಾದ
ವಿತರಿಸಲಾಗುತ್ತದೆ. ಈ ಸುಂದರ ಅನುಭವ ಸವಿದರೇನೇ ಚೆನ್ನ , ವರ್ಣಿಸಿದರೆ ಸಾಲದು. ಎಲ್ಲ ಆಸ್ತಿಕ ಭಕ್ತರಿಗೂ ಆಹ್ವಾನ ಉಂಟು.
Bhagavan Ramaanuja is a great philosopher of 11th century.Though he subscribed to Shankaraachaaryaas advaita philosophy,he differed to the extent that jeevatma , which is maligned by vaasana attains oneness with paramaatma only when jeevatma performs saadhana by following any of the 3 paths narrated in Bhagavadgeeta by Lord Krishna.They are Jnaana maarga, karma maarga or Bhakti maarga.Though the first two are little difficult paths, Ramanuja proved that the 3rd path namely Bhakti maarga is the easiest one and it only needs sublimation to God. Ramanuja initiated prapatti marga i.e. total surrender to God as most acceptable path accessible to everyone irrespective of caste, creed or religion.Thus Ramaanuja became the perpetrator of Bhakti cult in India.
The birth 1000th year of this great saint is being observed on May 1st all over India and in Kalale too efforts are afoot to celeberate birth 1000th year in a befitting way.In the morning sacred bath to Ramanuja is performed followed by Todaka,Prabandha parayana , followed by car festival to idol of Ramaanuja. . Later after shattumurai, Prasada viniyoga has also been arranged.
May 10th, vymaalige utsava takes place. On that day, sacred bath to moola moorthy has been arranged. In the evening utsava moorthy along with Sreedevi and Bhoodevi are taken to the rooftop of the temple , to vasanta maaligai. There after performing regular honours, the deities are taken in Pradakshina 3 times. In the first Pradakshina, veda paarayanam is offered. In the second round, sangeetam is rendered by vidwans and in the third round the nadaswara vidwans render vadya mela .As it is full moon day, under the sky in the bright cool moon light Hot prasaadam will be served to devotees.The rich experience can only be felt and cannot be described by words. All are welcome.
Ramanujacharya at Kalale |
Ramanujacharya gudi at Kalale |
Utsava moorthy of Ramanujacharya |
No comments:
Post a Comment