ಶ್ರೀ :
ಶ್ರೀ ಲಕ್ಷ್ಮೀಕಾಂತ ಪರಬ್ರಹ್ಮಣೇ ನಮಃ
ಶ್ರೀ ಮತೆ ರಾಮಾನುಜಾಯ ನಮಃ
ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ
ಶ್ರೀಮತೇ ಶ್ರೀನಿವಾಸ ಮಹಾದೇಶಿಕಾಯ ನಮಃ
ಭಜತಾಂ ಕಲ್ಪ ವೃಕ್ಷಾಯ ಕರೀರಪುರವಾಸಿನೇ
ಯೋಗಿಮಾನಸ ಹಂಸಾಯ ಲಕ್ಷ್ಮೀಕಾಂತಾಯ ಮಂಗಳಂ
ಉ.ವೇ ಪ್ರವರ್ತಕರಾದ ಶ್ರೀ ಸನ್ನಿಧಿಯಲ್ಲಿ ವಿಜ್ಞಾಪನೆ
ಇದೇ ವಿಳಂಬಿನಾಮ ಸಂವತ್ಸರದ ಉತ್ತರಾಯಣ ಮೀನ ಮಾಸದ ಕೃಷ್ಣ ಪಕ್ಷದ ದಶಮಿ ತಿಥಿ ಧನಿಷ್ಟಾ ನಕ್ಷತ್ರ ಕೂಡಿದ ಬುಧವಾರ ೧೧ ನೇ ತಾರೀಕಿನಂದು (೧೧-೦೪-೨೦೧೮)ಬೆಳಿಗ್ಗೆ ೦೯.೩೦ ರಿಂದ ೦೯ ೪೫ ರೊಳಗೆ ಸಲ್ಲುವ ವೃಷಭಲಗ್ನದಲ್ಲಿ
ನಮ್ಮ ಹಿರಿಯ ಮಗ ಚಿ ರಾ ಪ್ರದೀಪ ಕುಮಾರನ ಧರ್ಮಪತ್ನಿ ಚಿ ಸೌ ರಾಜಶ್ರೀ ಯ
ಪುಂಸವನ ಸೀಮಂತೋತ್ಸವವು
ನಡೆಯಲು ಶ್ರೀ ಲಕ್ಷ್ಮೀಕಾಂತನ ಆಶೀರ್ವಾದದಿಂದ ಗುರು ಹಿರಿಯರು ನಿಶ್ಚಯಿಸಿರುವುದರಿಂದ
ತಾವುಗಳು ಸಕುಟುಂಬರಾಗಿ ಆಗಮಿಸಿ ದಂಪತಿಗಳನ್ನು ಆಶೀರ್ವದಿಸಬೇಕೆಂದು ಪ್ರಾರ್ಥಿಸುತ್ತೇವೆ
ಸ್ಥಳ: ಬೆಂಗಳೂರಿನ ಸಹಕಾರನಗರದಲ್ಲಿರುವ ಕ್ಷೇಮ ಭವನ (ಕೊಡಿಗೇಹಳ್ಳಿ ರೈಲ್ವೆ ನಿಲ್ದಾಣದ ಎದುರು )
ತಮ್ಮ ಆಗಮನಾಕಾಂಕ್ಷಿ
ಶ್ರೀಮತಿ ವಸಂತಕಲಾ ಮತ್ತು ಶ್ರೀನಿವಾಸ ಪ್ರಸಾದ್
ಆಗಮನವನ್ನು ಬಯಸುವವರು: ಶ್ರೀಮತಿ ಹೇಮಾ ಪ್ರಸಾದ್ , ಶ್ರೀ ರಾಘವನ್ ಮತ್ತು ಚಿ:ದಿಯಾ ಹಾಗೂ ಶ್ರೀಮತಿ ನೀರಜಾ ಮತ್ತು ಚಿ ಶ್ರೀಕಾಂತ್
No comments:
Post a Comment