Monday, June 3, 2019



ನಾವಾಗಿರುವ ಒಂದೊಂದೆಂದೂ

ರಾಮಾನುಜರು ಸಾರಿದರು ಎರಡಿಲ್ಲವೆಂದು
ಆದರಾಗಿಹುದು ಅವರ ವೈಷ್ಣವ ಪಂಥ ಎರಡು
ತೆಂಗಲೆ ವಡಗಲೇ  ಎಂಬೆರಡು ಬದ್ಧ ವೈರಿಗಳು
ಒಂದಾಗಬೇಕಿದೆ ಲೋಕಹಿತಕ್ಕೆ ಎರಡೊಂದು

ಮುಕ್ತಿಗೆ ಮಾರ್ಗವಿಲ್ಲ ಎರಡು , ಒಂದೇ ಎಂದು
ಎಲ್ಲ ಧರ್ಮಗಳೂ ಸಾರುವುದು  ಇದನ್ನೆ ಎಂದು
ಇರಬೇಕು ಏಕಮನಸಿನ ಭಕ್ತಿ ವಾಸುದೇವನಲಿ
ಆಗಾಗುವುದು ಧರ್ಮಗಳೇನಕ ಒಂದು ನಿರಂತರ

ಹೊಡೆದಾಟ ಬಡಿದಾಟ ತಮ್ಮದೇ ಮೇಲೆಂದು 

No comments:

Post a Comment