ನಾವಾಗಿರುವ ಒಂದೊಂದೆಂದೂ
ರಾಮಾನುಜರು ಸಾರಿದರು ಎರಡಿಲ್ಲವೆಂದು
ಆದರಾಗಿಹುದು ಅವರ ವೈಷ್ಣವ ಪಂಥ ಎರಡು
ತೆಂಗಲೆ ವಡಗಲೇ ಎಂಬೆರಡು ಬದ್ಧ ವೈರಿಗಳು
ಒಂದಾಗಬೇಕಿದೆ ಲೋಕಹಿತಕ್ಕೆ ಎರಡೊಂದು
ಮುಕ್ತಿಗೆ ಮಾರ್ಗವಿಲ್ಲ ಎರಡು , ಒಂದೇ ಎಂದು
ಎಲ್ಲ ಧರ್ಮಗಳೂ ಸಾರುವುದು ಇದನ್ನೆ ಎಂದು
ಇರಬೇಕು ಏಕಮನಸಿನ ಭಕ್ತಿ ವಾಸುದೇವನಲಿ
ಆಗಾಗುವುದು ಧರ್ಮಗಳೇನಕ ಒಂದು ನಿರಂತರ
ಹೊಡೆದಾಟ ಬಡಿದಾಟ ತಮ್ಮದೇ ಮೇಲೆಂದು